Jalgaon Accident: ಬೆಂಕಿ ವದಂತಿಗೆ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಜಿಗಿದು ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದ ಪ್ರಯಾಣಿಕರು, 8 ಸಾವು
10 months ago
8
ARTICLE AD
Jalgaon Train Accident: ಮಹಾರಾಷ್ಟ್ರ ಜಲಗಾಂವ್ ಎಂಬಲ್ಲಿ ಭಾರಿ ರೈಲು ದುರಂತ ಸಂಭವಿಸಿದ್ದು, ಕನಿಷ್ಠ 8 ಪ್ರಯಾಣಿಕರು ಮೃತಪಟ್ಟಿದ್ದಾರೆ. ಬೆಂಕಿ ವದಂತಿಗೆ ಭೀತರಾದ ಪ್ರಯಾಣಿಕರು ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಹೊರ ಜಿಗಿದ ಕಾರಣ ಎದುರು ಭಾಗದಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಪ್ರಯಾಣಿಕರು ಬಿದ್ದು ದುರಂತ ಸಂಭವಿಸಿದೆ.