Jain Swamiji Demand: ಕರ್ನಾಟಕ ಜೈನ ಅಭಿವೃದ್ದಿ ನಿಗಮ ಸ್ಥಾಪಿಸದಿದ್ದರೆ ವಿಧಾನಸೌಧ ಎದುರು ಉಪವಾಸ ವ್ರತ: ಗುಣಧರ ನಂದಿ ಸ್ವಾಮೀಜಿ ಎಚ್ಚರಿಕೆ

8 months ago 6
ARTICLE AD
Jain Swamiji Demand: ಕರ್ನಾಟಕದಲ್ಲಿರುವ ಜೈನ ಸಮಾಜದ ಅಭಿವೃದ್ದಿಗೆ ಪೂರಕವಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎನ್ನುವ ಒತ್ತಾಯದೊಂದಿಗೆ ಹೋರಾಟಕ್ಕೆ ಇಳಿಯುವ ಮುನ್ಸೂಚನೆಯನ್ನು ಹುಬ್ಬಳ್ಳಿ ಸಮೀಪದ ಶ್ರೀ ಕ್ಷೇತ್ರ ವರೂರಿನ ರಾಷ್ಟ್ರ ಸಂತ ಗುಣಧರನಂದಿ ಮಹಾರಾಜ್‌ ನೀಡಿದ್ದಾರೆ.
Read Entire Article