IPS Transfer: ಕರ್ನಾಟಕದ 4 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗ: ನಿಂಬಾಳ್ಕರ್‌ಗೆ ಗುಪ್ತ ಇಲಾಖೆ ಜವಾವ್ದಾರಿ
1 year ago
64
ARTICLE AD
IPS Transfer ಕರ್ನಾಟಕದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಹೇಮಂತ್ ನಿಂಬಾಳ್ಕರ್ ನಿಯೋಜನೆಗೊಂಡಿದ್ದಾರೆ.