Inspiring Story: ತಿಂಗಳಿಗೆ ಕೇವಲ 11 ರೂ. ಉಳಿತಾಯ ಮಾಡಿ ಇಂದು ಇಡೀ ಊರಿನ ಮಕ್ಕಳ ಪಾಲಿಗೆ ಬೆಳಕಾದ ಕಮಲಾ ದೇವಿ
1 month ago
4
ARTICLE AD
Inspiring Story: ರಾಂಪುರ ಗ್ರಾಮದ ಕಮಲಾ ದೇವಿ ಎನ್ನುವ ಬಡ ಮಹಿಳೆಯೊಬ್ಬರು ಸತತ 30 ವರ್ಷಗಳ ಕಾಲ ಪ್ರತಿತಿಂಗಳು 11 ರೂಪಾಯಿ ಉಳಿತಾಯ ಮಾಡಿ, ತಮ್ಮ ಮರಣಾನಂತರ ಆ ಹಣವನ್ನ ಬಡ ಮಕ್ಕಳ ಶಿಕ್ಷಣಕ್ಕೆ ಮುಡಿಪಾಗಿಟ್ಟ ಹೃದಯಸ್ಪರ್ಶಿ ಕಥೆ ಇದು. A heart-touching story of Kamala Devi, a poor village woman who saved Rs 11 every month for 30 years to anonymously fund the education of underprivileged children.