Inspirational Story: ವೇದಾಧ್ಯಯನ ಮಾಡುತ್ತಿದ್ದ ಬಾಲಕ ಈಗ ಇಸ್ರೋ ವಿಜ್ಞಾನಿ: ಆಳ್ವಾಸ್ ವಿದ್ಯಾರ್ಥಿಯ ಅತ್ಯದ್ಭುತ ಸಾಧನೆ
2 weeks ago
2
ARTICLE AD
Inspirational Story: ಗೋವಿಂದ ಕೃಷ್ಣನ್ ಎಂಬ ಯುವಕ ಬಾಲ್ಯದಲ್ಲಿ ಯಜುರ್ವೇದ ಅಧ್ಯಯನ ಮಾಡಿ, ಬಳಿಕ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. Meet Govind Krishnan from Kannur, Kerala, who studied Yajurveda at a Gurukula as a child, cleared JEE Advanced, graduated from IIST and became a scientist at ISRO's Vikram Sarabhai Space Centre.