Inspirational Story:8ನೇ ವಯಸ್ಸಿನಲ್ಲೇ ಬಿಸಿನೆಸ್ ಶುರು: ಮರುಬಳಕೆಯ ವಸ್ತುಗಳಿಂದಲೇ ಗ್ಲೋಬಲ್ ಫ್ಯಾಷನ್ ಬ್ರ್ಯಾಂಡ್ ಕಟ್ಟಿದ ಮಾಯಾ
1 month ago
4
ARTICLE AD
Inspirational Story: ಮಾಯಾ ಪೆನ್ ಕೇವಲ 8ನೇ ವಯಸ್ಸಿನಲ್ಲೇ ಮರುಬಳಕೆಯ ವಸ್ತುಗಳಿಂದ ಸುಸ್ಥಿರ ಫ್ಯಾಷನ್ ಉದ್ಯಮ ಆರಂಭಿಸಿದರು. ‘ಮಾಯಾಸ್ ಐಡಿಯಾಸ್' ಮೂಲಕ ಯಶಸ್ಸು ಗಳಿಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ. Maya Penn started her eco-friendly fashion business at age of eight using recycled materials. Her brand, Maya's Ideas, became a successful venture while supporting environmental and social causes.