Indian Railways: ಬೆಳಗಾವಿ, ಹುಬ್ಬಳ್ಳಿಯಿಂದ ಸೂರತ್‌ನ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಸೇವೆ ನಾಳೆ ಆರಂಭ
1 year ago
9
ARTICLE AD
Hubli News ಭಾರತೀಯ ರೈಲ್ವೆಯ( Indian Railway) ನೈರುತ್ಯ ರೈಲ್ವೆ ವಲಯವು ಗುಜರಾತ್ ನ ಉಧ್ನಾ ನಿಲ್ದಾಣಕ್ಕೆ(Udhna) ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.