Indian Railways: ಇನ್ಮುಂದೆ ಎಲ್ಲರಿಗೂ ಟ್ರೇನ್‌ ಟಿಕೆಟ್‌ ಸಿಗೋದು ಖಾತ್ರಿ, 10 ಸಾವಿರ ಹೊಸ ಬೋಗಿ ಅಳವಡಿಕೆಗೆ ಭಾರತೀಯ ರೈಲ್ವೆ ನಿರ್ಧಾರ

1 year ago 7
ARTICLE AD
ಭಾರತೀಯ ರೈಲ್ವೆಯು ಮುಂದಿನ ಎರಡು ವರ್ಷಗಳಲ್ಲಿ 6 ಸಾವಿರ ಜನರಲ್‌ ಕ್ಲಾಸ್‌ ಬೋಗಿಗಳು ಸೇರಿದಂತೆ ಒಟ್ಟು 10 ಸಾವಿರ ಹೊಸ ನಾನ್‌-ಏಸಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಇದರಿಂದ ಹಲವು ಸಾವಿರ, ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಪ್ರಯಾಣಕ್ಕೆ ಸೀಟು ದೊರಕಲಿದೆ.
Read Entire Article