Indian Joint Family: ಒಂದೇ ಮನೆಯಲ್ಲಿ 185 ಜನ, 13 ಒಲೆಗಳು! ಆರು ತಲೆಮಾರಿರೋ ಈ ಕುಟುಂಬದ ಬದುಕೇ ಅಚ್ಚರಿ
1 month ago
2
ARTICLE AD
Indian Joint Family: Meet Rajasthan's remarkable Bagdi Mali Viral family, where 185 members across six generations live under one roof, sharing a home, kitchen and daily life. ರಾಜಸ್ಥಾನದ ಅಜ್ಮೀರ್ ಸಮೀಪ 185 ಮಂದಿ ಆರು ತಲೆಮಾರುಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. 13 ಒಲೆಗಳು, 50 ಕೆಜಿ ಹಿಟ್ಟು ಮತ್ತು 12 ಲಕ್ಷ ರೂ. ದಿನಸಿ ಖರ್ಚಿನ ಈ ಕುಟುಂಬದ ಕಥೆ ಇಲ್ಲಿದೆ.