Indian Army: ಆಪರೇಶನ್ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಡ್ ಇನ್ ಬೆಂಗಳೂರು ಸೂಸೈಡ್ ಡ್ರೋನ್‌ಗಳು
7 months ago
5
ARTICLE AD
ಆಪರೇಷನ್ ಸಿಂದೂರ್ ಯಶಸ್ಸಿನಲ್ಲಿ ನಮ್ಮ ರಾಜ್ಯದ ಕೊಡುಗೆಯೂ ಇದೆ. ಬೆಂಗಳೂರಿನ ಶಸ್ತ್ರಾಸ್ತ್ರ ತಯಾರಿಕಾ ಘಟಕವೊಂದರಲ್ಲಿ ತಯಾರಾದ ಸೂಸೈಡ್ ಡ್ರೋನ್‌ಗಳು ಸೇನೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶತ್ರು ನಾಶಗೈಯುವ ಮೂಲಕ ಯಶಸ್ಸು ತಂದುಕೊಟ್ಟಿದೆ.