India Post: ಸದ್ದಿಲ್ಲದೇ ಬುಕ್ ಪ್ಯಾಕೆಟ್ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಸಂಕಷ್ಟಕ್ಕೆ ಒಳಗಾದ್ರು ಪ್ರಕಾಶಕರು
11 months ago
8
ARTICLE AD
India Post Book Packet: ಭಾರತೀಯ ಅಂಚೆ ಇಲಾಖೆಯ ಬುಕ್ ಪ್ಯಾಕೆಟ್ ಸೇವೆ ಸದ್ದಿಲ್ಲದೇ ಸ್ಥಗಿತವಾಗಿದೆ. ಈ ಸೇವೆ ಕಡಿಮೆ ವೆಚ್ಚದಲ್ಲಿ ಪುಸ್ತಕ ಕಳುಹಿಸುವ ನಿಟ್ಟಿನಲ್ಲಿ ಪ್ರಕಾಶಕರಿಗೆ ವರದಾನವಾಗಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಪ್ರಕಾಶಕರಿಗೆ ಸಂಕಷ್ಟಕ್ಕೆ ಶುರುವಾಗಿದೆ. ಅದರ ವಿವರ ಇಲ್ಲಿದೆ.