IND vs ENG: ರೋಹಿತ್, ಕೊಹ್ಲಿ ಜೊತೆ ಬುಮ್ರಾ ಭರ್ಜರಿ ಕಮ್ಬ್ಯಾಕ್, ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪ್ಲೇಯಿಂಗ್ 11
3 months ago
9
ARTICLE AD
India vs England 1st ODI:ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ನಡೆಯಲಿದೆ. ರೋಹಿತ್, ಕೊಹ್ಲಿ ಕಮ್ಬ್ಯಾಕ್ ಮಾಡಿದ್ದು, ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ ತಿಳಿಯಿರಿ. India take on England in 1st ODI at Edgbaston, Birmingham. Check predicted Playing XI, Rohit Sharma and Virat Kohli's return, match timing, venue and key players to watch.