IMD Weather Forecast: ಮುಂಗಾರು ಮಳೆ.. ಬಿಸಿಲಿನ ಬೇಗೆಗೆ ಬೇಸತ್ತಿದ್ದ ಈ ರಾಜ್ಯಗಳ ಜನತೆಗೆ ಐಎಂಡಿಯಿಂದ ನೆಮ್ಮದಿ ಸುದ್ದಿ
4 months ago
13
ARTICLE AD
IMD Weather Forecast: ಭಾರತದ 13 ರಾಜ್ಯಗಳಲ್ಲಿ ಮುಂಗಾರು ಚುರುಕಾಗಲಿದ್ದು, ಮುಂದಿನ 4-5 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. IMD predicts monsoon advance and heavy rainfall across 13 states in India. Thunderstorms, strong winds and rain alerts issued for several regions.