IAS Officers Transfer: ಅಭಿರಾಮ್ ಜಿ. ಶಂಕರ್ ಸೇರಿ ಹಲವರಿಗೆ ಪ್ರಮುಖ ಜವಬ್ದಾರಿ, ರಾಜ್ಯ ಸರ್ಕಾರದ ಮಹತ್ವದ ಆದೇಶ
4 months ago
11
ARTICLE AD
Karnataka Government: ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಜೂನ್ 30ರಂದು ಮಹತ್ವದ ಆದೇಶ ಹೊರಡಿಸಿದ್ದು, ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಸೇರಿ ಹಲವು ಇಲಾಖೆಗಳ ಪ್ರಮುಖ ಐಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿದೆ. The Karnataka state government has issued a major administrative order transferring several key IAS officers on June 30, including Abhiram G Shankar