Hyundai Car Price: ಹುಂಡೈ ಹೊಸ ಕಾರು ಬೇಕಿದ್ರೆ ಕೂಡಲೇ ಬುಕ್ ಮಾಡಿ; 2025ರ ಜನವರಿ 1 ರಿಂದ ಬೆಲೆ ಏರಿಕೆ ಖಚಿತ
1 year ago
129
ARTICLE AD
ಹುಂಡೈ ಮೋಟಾರ್ ಇಂಡಿಯಾ ಪ್ರಸ್ತುತ ಭಾರತದಲ್ಲಿ 3 ಹ್ಯಾಚ್‌ಬ್ಯಾಕ್‌ಗಳು, 8 SUVಗಳು ಮತ್ತು 2 ಸೆಡಾನ್‌ಗಳನ್ನು ಒಳಗೊಂಡಂತೆ ಒಟ್ಟು 13 ಮಾದರಿಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. 2025ರ ಜನವರಿ 1 ರಿಂದ ತನ್ನೆಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. 2024ರ ಡಿಸೆಂಬರ್ ನಲ್ಲಿ ಕಾರು ಖರೀದಿಸುವವರಿಗೆ ಡಿಸ್ಕೌಂಟ್ ಗಳು ಸಿಗಲಿವೆ. (ವರದಿ: ವಿನಯ್ ಭಟ್)