Hubli Crime: ಹೊರಟ್ಟಿ ನಿವಾಸ ಪಕ್ಕದ ಮನೆಕಳ್ಳತನ ಪ್ರಕರಣ; ಉತ್ತರ ಪ್ರದೇಶ ಮೂಲದ ಗ್ಯಾಂಗ್ ಮೇಲೆ ಫೈರಿಂಗ್, ಮೂವರ ಬಂಧನ

8 months ago 5
ARTICLE AD
Hubli dharwad Crime: ಬಸವರಾಜ್ ಹೊರಟ್ಟಿ ಮನೆಯ ಬಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಉಪನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಆರೋಪಿಗಳ ಗ್ಯಾಂಗ್‌ ಮೇಲೆ ಫೈರಿಂಗ್‌ ಮಾಡಿ ಬಂಧಿಸಲಾಗಿದೆ.
Read Entire Article