Honda Activa EV: ನ 27ರಂದು ಹೋಂಡಾ ಆಕ್ಟಿವಾ ಇವಿ ಅನಾವರಣ; ಭಾರತದ ವಾಹನ ಮಾರುಕಟ್ಟೆಯಲ್ಲಿ ಸದ್ಯ ಇದರದ್ದೇ ಬಿಸಿಬಿಸಿ ಚರ್ಚೆ

1 year ago 7
ARTICLE AD
Honda Activa Electric Scooter : ಸದ್ಯ ಭಾರತದ ವಾಹನಲೋಕದಲ್ಲಿ ಹೋಂಡಾ ಆಕ್ಟಿವಾ ಇವಿ ಸ್ಕೂಟರ್‌ನದ್ದೇ ಚರ್ಚೆ. ಈ ಸ್ಕೂಟರ್‌ ಆಗಮನವು ಇತರೆ ಸ್ಕೂಟರ್‌ಗಳ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬನ್ನಿ ಮುಂಬರುವ ಆಕ್ಟಿವಾ ಇವಿ ಬಗ್ಗೆ ಸದ್ಯ ಲಭ್ಯವಿರುವ ಮಾಹಿತಿ ತಿಳಿದುಕೊಳ್ಳೋಣ.
Read Entire Article