Health Benefits: ಕ್ಯಾನ್ಸರ್‌ಗೆ ಈ ಹಣ್ಣೇ 'ರಾಮ'ಬಾಣವಂತೆ; ಇದು ತಿಂದ್ರೆ ಮಲೇರಿಯಾ ಕೂಡ ಬರೋದಿಲ್ಲ!

1 year ago 26
ARTICLE AD
ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮಲೇರಿಯಾ ಮತ್ತು ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಅಷ್ಟೇ ಅಲ್ಲ ಈ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌, ಪ್ರೊಟೀನ್‌ಗಳು, ಆಹಾರದ ನಾರಿನಂಶ ಅಧಿಕವಾಗಿದೆ. ಜೊತೆಗೆ ವಿಟಮಿನ್ ಬಿ1, ಬಿ2, ಬಿ3, ಬಿ5, ಬಿ6, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ ಅಧಿಕ. ಇಷ್ಟೇಲ್ಲ ಅಂಶಗಳಿರುವ ಈ ಹಣ್ಣು ಯಾವುದು ಗೊತ್ತಾ...?
Read Entire Article