Haveri News: 34 ವರ್ಷದ ನಂತರ ಹಾವೇರಿ ಜಿಲ್ಲೆಯ ಈ ಊರಲ್ಲಿ ಬಸವಣ್ಣ ದೇವರ ರಥೋತ್ಸವ, ದೇಗುಲ ಜೀರ್ಣೋದ್ದಾರ ನಂತರ ಜಾತ್ರೆ ಸಡಗರ

10 months ago 8
ARTICLE AD
Haveri News: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ತುಮ್ಮನಕಟ್ಟಿ ಗ್ರಾಮದ ಬಸವೇಶ್ವರ ರಥೋತ್ಸವವು 34 ವರ್ಷಗಳ ನಂತರ ನಡೆಯುತ್ತಿರುವುದು ವಿಶೇಷ.  ಜಾತ್ರೆಯ ಕುರಿತ ಮಾಹಿತಿ ಇಲ್ಲಿದೆ.
Read Entire Article