Hampi utsav 2025: ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ: ಹಂಪಿ ಉತ್ಸವಕ್ಕೆ ವೈಭವದ ಚಾಲನೆ, ವಿಭಿನ್ನ ವೇದಿಕೆಯಲ್ಲಿ ತಾರಾ ಮೆರಗು
9 months ago
6
ARTICLE AD
Hampi utsav 2025: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಈ ಬಾರಿ ಉತ್ಸವ ತೆರೆದುಕೊಂಡಿದೆ. ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವದ ಸಡಗರ ಜೋರಾಗಿದೆ. ಇದರ ಚಿತ್ರ ನೋಟ ಇಲ್ಲಿದೆ.