Guillain-Barre Syndrome: ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ಮಹಾರಾಷ್ಟ್ರದಲ್ಲಿ ಮೊದಲ ಬಲಿ, ಏನಿದು ಹೊಸ ಕಾಯಿಲೆ?
10 months ago
108
ARTICLE AD
ಮಹಾರಾಷ್ಟ್ರ ಸೋಲಾಪುರದಲ್ಲಿ ಗುಯಿಲಿನ್ ಬಾರೆ ಸಿಂಡ್ರೋಮ್‌ಗೆ ತುತ್ತಾದ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈ ಸಿಂಡ್ರೋಮ್‌ಗೆ ಬಲಿಯಾದ ಮೊದಲ ವ್ಯಕ್ತಿ ಅವರಾಗಿದ್ದಾರೆ. ಹಾಗಾದರೆ ಏನಿದು ಹೊಸ ಕಾಯಿಲೆ ನೋಡಿ.