Guarantee Schemes: ಪಂಚ ಗ್ಯಾರಂಟಿ ಪಡೆಯಲು ರಾಜ್ಯದ ಜನತೆಗೆ ಬಿಗ್ ಅಪ್ಡೇಟ್ ನೀಡಿದ ಡಿ.ಕೆ. ಶಿವಕುಮಾರ್

4 months ago 12
ARTICLE AD
Guarantee Schemes: ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಇನ್ನು ಮುಂದೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗುವ ಸಾಧ್ಯತೆ ಇದೆ. ಅನ್ಯ ರಾಜ್ಯದವರನ್ನು ಹೊರಗಿಟ್ಟು ನಮ್ಮ ರಾಜ್ಯದ ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.Karnataka government drops hints on making Voter IDs mandatory for accessing the five guarantee schemes to ensure that benefits reach only genuine residents and voters of the state.
Read Entire Article