Gruha Jyothi ಪರಿಶೀಲನೆ: ಜಾತಿ ಪ್ರಮಾಣ ಪತ್ರ ಕಡ್ಡಾಯವೇ? ಸಾರ್ವಜನಿಕರ ಗೊಂದಲಗಳಿಗೆ ತೆರೆ ಎಳೆದ ಬೆಸ್ಕಾಂ
3 months ago
11
ARTICLE AD
Gruha Jyothi: ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನೆಗೆ ಮನೆ ಬಾಗಿಲಿಗೆ ಬರುವ ಬೆಸ್ಕಾಂ ಸಿಬ್ಬಂದಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕೇ ಎಂಬ ಸಾರ್ವಜನಿಕರ ಗೊಂದಲಕ್ಕೆ ಬೆಸ್ಕಾಂ ಸ್ಪಷ್ಟನೆ ನೀಡಿದೆ. BESCOM has clarified the confusion regarding the mandatory submission of caste certificates during the Gruha Jyothi door-to-door verification process in Karnataka, stating it is strictly optional.