Gold: ಲಕ್ಕುಂಡಿ ಆಯ್ತು.. ಈಗ ಸವದತ್ತಿಯಲ್ಲಿ ಚಿನ್ನದ ನಿಧಿ ಪತ್ತೆ, ಕಾರ್ಮಿಕರ ನಡೆಗೆ ಭಾರಿ ಮೆಚ್ಚುಗೆ
1 month ago
5
ARTICLE AD
Gold: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕಾಮಗಾರಿ ವೇಳೆ ಚಿನ್ನದ ನಿಧಿ ಪತ್ತೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. Belagavi Gold Treasure: 14 ancient gold coins weighing 54.8 grams were found during construction work in Inchal village, Savdatti taluk.