Gold Rate Today: ಶುಕ್ರವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ, ದೇಶದಾದ್ಯಂತ ಜುಲೈ 19ರ ಆಭರಣ ದರ ತಿಳಿಯಿರಿ

1 year ago 8
ARTICLE AD
ಚಿನ್ನ–ಬೆಳ್ಳಿ ದರದಲ್ಲಿ ಏರಿಳಿತದ ಪರ್ವ ಮುಂದುವರಿದಿದೆ. ಕಳೆದೊಂದು ವಾರದಿಂದ ಒಂದು ದಿನ ದರ ಇಳಿಕೆಯಾದ್ರೆ ಇನ್ನೊಂದು ದಿನ ಏರಿಕೆಯಾಗುತ್ತಿದೆ. ಶುಕ್ರವಾರ (ಜುಲೈ 19) ಕೂಡ ಚಿನ್ನ ಹಾಗೂ ಬೆಳ್ಳಿ ಎರಡರ ದರವೂ ಕಡಿಮೆಯಾಗಿದೆ. ದೇಶದಾದ್ಯಂತ ಇಂದು ಚಿನ್ನ–ಬೆಳ್ಳಿ ದರ ಎಷ್ಟಿದೆ ಗಮನಿಸಿ.
Read Entire Article