Gold Rate Today: ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ; ರಾಜ್ಯದಲ್ಲಿಂದು ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ
1 year ago
7
ARTICLE AD
ಕಳೆದ ತಿಂಗಳು ಚಿನ್ನದ ದರ ಏರಿಕೆಯಾಗಿ ಭಯ ಮೂಡಿಸಿದ್ದು, ಇದೀಗ ಇಳಿಕೆಯತ್ತ ಸಾಗುತ್ತಿದೆ. ಬುಧವಾರ (ಜೂನ್ 19) ಚಿನ್ನದ ಬೆಲೆ ತುಸು ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇಂದಿನ ಚಿನ್ನದ ದರ ಎಷ್ಟಿದೆ ಗಮನಿಸಿ.