Gold Rate Today: ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ
1 year ago
8
ARTICLE AD
2024–25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಚಿನ್ನ–ಬೆಳ್ಳಿ ಮೇಲಿನ ಆಮದು ಸುಂಕ ವಿನಾಯ್ತಿ ಘೋಷಣೆ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದೆ. ಒಂದು 10 ಗ್ರಾಂ ಚಿನ್ನದ ಮೇಲೆ 2750 ರೂ ಇಳಿಕೆಯಾದ್ರೆ, ಬೆಳ್ಳಿ ಕೆಜಿ ಮೇಲೆ 3550 ರೂ ಕಡಿಮೆಯಾಗಿದೆ. ದೇಶದಾದ್ಯಂತ ಇಂದು ಚಿನ್ನ, ಬೆಳಿ ದರ ಎಷ್ಟಾಗಿದೆ ಗಮನಿಸಿ.