Gold Price On June 19: ನಿಮ್ಮೂರಲ್ಲಿ ಬಂಗಾರ, ಬೆಳ್ಳಿ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿದೆ ಜೂನ್ 19ರ ಚಿನ್ನದ ದರಪಟ್ಟಿ
4 months ago
12
ARTICLE AD
Gold, Silver Price: ಇಂದು (ಜೂನ್ 19, 2026) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Gold And Silver price details on June 18, 2026 in India's Major cities.