Gold Price fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್ ತಿಳಿಯಿರಿ
1 year ago
8
ARTICLE AD
Gold Price fall Today: ಕಳೆದ ಒಂದು ವಾರದಲ್ಲಿ ಚಿನ್ನದ ದರ ಗಮನಾರ್ಹವಾಗಿ ಇಳಿಕೆ ಕಂಡಿದೆ. ಆದರೆ, ನವೆಂಬರ್ 19ರಂದು ಚಿನ್ನ ಬೆಳ್ಳಿ ರೇಟ್ ತುಸು ಏರಿಕೆ ಕಂಡಿದೆ. ಹಳದಿ ಲೋಹದ ಮೇಲಿನ ಹೂಡಿಕೆಗೆ ಇದು ಸಕಾಲವೇ? ಆಭರಣ, ಚಿನ್ನದ ನಾಣ್ಯ, ಡಿಜಿಟಲ್ ಚಿನ್ನ ಖರೀದಿಸುವವರು ಗಮನಿಸಿ.