GOBARdhan: ಇಂಧನ ಆಮದು ಕಡಿತಕ್ಕೆ ಮೋದಿ ಸರ್ಕಾರದ ಮೆಗಾ ಪ್ಲ್ಯಾನ್: ₹23,731 ಕೋಟಿ ಸಿಬಿಜಿ ಯೋಜನೆಗೆ ಅಸ್ತು
2 months ago
7
ARTICLE AD
GOBARdhan Scheme: ದೇಶಿ ಜೈವಿಕ ಇಂಧನ ಉತ್ಪಾದಿಸುವ 23,000 ಕೋಟಿ ರೂ. ವೆಚ್ಚದ 'ಒತ್ತಡೀಕೃತ ಜೈವಿಕ ಇಂಧನ' ಯೋಜನೆಗೆ ಕೇಂದ್ರ ಅನಮೋದನೆ. Centre approves Rs 23,731 crore GOBARdhan scheme to boost CBG production, reduce fuel imports and strengthen India's energy security.