Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್‌ ರೇಂಜೇ ಬೇರೆ ಅನ್ನೋ ಮೆಸೇಜ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌

4 months ago 5
ARTICLE AD
Gilli: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಹೊಸ ಚಿತ್ರಕ್ಕೆ ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಲಿದ್ದು, ಜೂನ್ 21ರಂದು ಅದ್ಧೂರಿ ಮುಹೂರ್ತ ನಡೆಯಲಿದೆ. Bigg Boss Kannada Season 12 winner Gilli is all set to make his debut as a lead hero in Sandalwood. KVN Productions launches the new film directed by Chandramohan
Read Entire Article