Ghibli Style Image: ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿರುವ ಪ್ರಧಾನಿ ಮೋದಿ, ಟ್ರಂಪ್, ಮಾರ್ಕನ್‌ ಘಿಬ್ಲಿ ಸ್ಟೈಲ್‌ ಇಮೇಜ್‌ಗಳು - ಚಿತ್ರನೋಟ

8 months ago 6
ARTICLE AD
Ghibli Style Image: ಸಾಮಾಜಿಕ ತಾಣಗಳಲ್ಲಿ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ. ಸ್ಟುಡಿಯೋ ಘಿಬ್ಲಿ ಸ್ಟೈಲ್ ಇಮೇಜ್ ಕ್ರಿಯೇಟರ್‌ಗಳ ಮೂಲಕ ತಮ್ಮ ಚಿತ್ರಗಳನ್ನು ಎಲ್ಲರೂ ಪ್ರಯತ್ನಿಸುತ್ತಿರುವಾಗಲೆ ಪ್ರಧಾನಿ ಮೋದಿ, ಟ್ರಂಪ್, ಮಾರ್ಕನ್‌ ಘಿಬ್ಲಿ ಸ್ಟೈಲ್‌ ಇಮೇಜ್‌ಗಳು ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ.
Read Entire Article