Gautam Gambhir: ಇಷ್ಟೊಂದು ಅವಸರ ಯಾಕೆ ಪುಟ್ಟ? ವೈಭವ್ ಸೂರ್ಯವಂಶಿಗೆ ಗೌತಮ್ ಗಂಭೀರ್ ಎಚ್ಚರಿಕೆ ಸಂದೇಶ
1 month ago
4
ARTICLE AD
Gautam Gambhir: ಟೀಮ್ ಇಂಡಿಯಾವು ಅಪ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಗೆದ್ದ ಬೆನ್ನಲ್ಲೇ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಎಚ್ಚರಿಕೆ ಸಲಹೆ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. Team India head coach Gautam Gambhir explains why Vaibhav Sooryavanshi was not selected in playing XI against Afghanistan and advises young star to remain patient.