Garlic Farming: ಕೆಜಿಗೆ 300-400 ರೂ., ಒಂದಕ್ಕೆ ಮೂರು ಪಟ್ಟು ಲಾಭ ಪಡೆಯಬೇಕೇ, ಹಾಗಿದ್ದರೆ ಹೀಗೆ ಮಾಡಿ ಬೆಳ್ಳುಳ್ಳಿ ಕೃಷಿ!
1 year ago
9
ARTICLE AD
Garlic Cultivation: ಪ್ರಸ್ತುತ ಹೆಚ್ಚು ಬೇಡಿಕೆಯುಳ್ಳ ತರಕಾರಿಗಳ ಪೈಕಿ ಬೆಳ್ಳುಳ್ಳಿಯೂ ಒಂದು. ಲಾಭದಾಯಕವಾದ ಈ ಕೃಷಿಯತ್ತ ರೈತರು ಹೆಜ್ಜೆ ಹಾಕುತ್ತಿರುವುದು ಪ್ರಮುಖವಾಗಿದೆ. ಹಾಗಿದ್ದರೆ ಬೆಳ್ಳುಳ್ಳಿ ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ವಿವರ.