Forest Tales: ಹುಲಿ ಹೆಜ್ಜೆ; 11 ವರ್ಷದ ಅಂತರದಲ್ಲೇ ಭಾರತದಲ್ಲಿ 1348 ಹುಲಿಗಳ ಸಾವು, ಕರ್ನಾಟಕಕ್ಕೆ ಮೂರನೇ ಸ್ಥಾನ, ಕಾರಣವಾದರೂ ಏನು?
1 year ago
8
ARTICLE AD
International Tiger Day 2024 ಹುಲಿ ಯಾವುದೇ ದೇಶದ ಹೆಮ್ಮೆಯ ಪ್ರಾಣಿ. ಭಾರತಕ್ಕೂ ಕೂಡ ಅಂತಹ ಹೆಮ್ಮೆಯ ಸನ್ನಿವೇಶವಿದೆ. ಆದರೆ ಹಲವು ಕಾರಣಗಳಿಂದ ಹುಲಿಗಳ ಸಾವಿನ ಸಂಖ್ಯೆಯೂ(Tigers death) ಅಧಿಕವಾಗಿರುವುದು ಆತಂಕದ ವಿಷಯವೇ.