FIFA 2026: ಕೇಪ್ ವರ್ಡ್ ಗೋಲ್‌ಕೀಪರ್ ಕಣ್ಣೀರಿಗೆ ಕರಗಿದ ಅಮೆರಿಕ, ತಾಯಿಗೆ ಸಿಕ್ತು ಮಗನ ಆಟ ನೋಡುವ ಭಾಗ್ಯ
4 months ago
4
ARTICLE AD
FIFA World Cup 2026: ಫಿಫಾ ವಿಶ್ವಕಪ್ 2026ರಲ್ಲಿ ಸ್ಪೇನ್ ವಿರುದ್ಧ ಮಿಂಚಿದ ಕೇಪ್ ವರ್ಡ್ ಗೋಲ್‌ಕೀಪರ್ ವೊಜಿನ್ಹಾ ಅವರ ತಾಯಿಗೆ ಅಮೆರಿಕ ವೀಸಾ ಲಭಿಸಿದ್ದು, ತಾಯಿ-ಮಗನ ಭೇಟಿಯ ಕನಸು ನನಸಾಗಿದೆ. Cape Verde goalkeeper Vozinha's emotional World Cup story takes a happy turn as his mother receives a US visa to watch his historic FIFA World Cup 2026 journey.