Fact Check: ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹಿಂದೆ ಇರುವ ಫೋಟೋ ಯೇಸುಕ್ರಿಸ್ತನದ್ದಲ್ಲ
1 year ago
126
ARTICLE AD
ಫ್ಯಾಕ್ಟ್‌ಚೆಕ್: ಈ ಕಲಾಕೃತಿ 'ಮಡೋನಾ ಒರಿಫ್ಲಾಮಾ' ಎಂದು ಹೆಸರಿಸಲಾದ ರಷ್ಯಾದ ಕಲಾವಿದ ನಿಕೋಲಸ್ ರೋರಿಚ್ ಅವರದ್ದು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ ಚಲಾಯಿಸಿದ ನಂತರ ಕೈಬೆರಳಿನ ಶಾಯಿ ತೋರಿಸುತ್ತಿರುವ ಫೋಟೊದಲ್ಲಿ ಇದನ್ನು ಯೇಸುಕ್ರಿಯನ ಚಿತ್ರ ಎಂದು ಹೇಳಲಾಗಿದೆ. ಇದು ಸುಳ್ಳು ಎಂದು ಫ್ಯಾಕ್ಟ್‌ಚೆಕ್ ನಂತರ ತಿಳಿದಿದೆ.