Fact Check: ಪಾಕಿಸ್ತಾನದಲ್ಲಿ ತನ್ನ ತಾಯಿಯನ್ನೇ ಮದುವೆಯಾದನಾ ಮಗ? ವೈರಲ್ ವಿಡಿಯೋ ನಿಜವೋ? ಸುಳ್ಳೋ?

1 year ago 26
ARTICLE AD
ತಾಯಿಯನ್ನೇ ಮಗ ಮದುವೆಯಾಗಿದ್ದಾನೆ ಎಂಬ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದನ್ನು ನೋಡಿ ನೆಟ್ಟಿಗರು ಭಾರೀ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ ಒಂದು ಕಡೆ ಇದು ಸುಳ್ಳು ಮಾಹಿತಿ ಅಂತಾನೂ ಹೇಳಲಾಗುತ್ತಿತ್ತು. ಹಾಗಿದ್ರೆ ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದರ ಮಾಹಿತಿ ಇಲ್ಲಿದೆ ಓದಿ.
Read Entire Article