Explainer: ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು?
6 months ago
36
ARTICLE AD
ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ. ಇದರೊಂದಿಗೆ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಿಲಿಟರಿ ದಾಳಿಗಳು ನಿಂತಿವೆ. ಹಾಗಿದ್ದರೆ ಈ ಕದನ ವಿರಾಮ ಎಂದರೇನು? ಇದರ ಘೋಷಣೆ ಮಾಡುವುದೇಕೆ ಎಂಬ ವಿವರ ಇಲ್ಲಿದೆ.