Exit poll Results 2024: ಮೋದಿ3.0, ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ 100 ದಿನ ಗುರಿ ಏನಾಗಿರಬಹುದು
1 year ago
129
ARTICLE AD
Modi 3.0 100 days ಪ್ರಧಾನಿ ನರೇಂದ್ರ ಮೋದಿ ಎರಡು ಅವಧಿಯಲ್ಲಿ ಅಧಿಕಾರಕ್ಕೆ ಬಂದಾಗಲೂ 100 ದಿನಗಳ ಗುರಿ ಇಟ್ಟೇ ಕೆಲಸ ಮಾಡಿದವರು. ಮೂರನೇ ಬಾರಿಗೆ ಬಂದರೂ ಈ 100 ದಿನದ ಗುರಿ ಇರಲಿದೆ. ಇದರಲ್ಲಿ ಯಾವ ವಿಷಯಗಳು ಇರಬಹುದು ಎನ್ನುವ ಚರ್ಚೆಗಳು ನಡೆದಿವೆ.