Exit Poll Result: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ
1 year ago
9
ARTICLE AD
ಕರ್ನಾಟಕ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಆದರೆ ಕಳೆದ ಬಾರಿಗಿಂತ 3 ರಿಂದ 4 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ನ್ಯೂಸ್ 18 ಮತಗಟ್ಟೆ ಸಮೀಕ್ಷೆ ಹೇಳಿದೆ.