EPFO: ಕೆಲ್ಸ ಚೇಂಜ್ ಮಾಡಿದ್ರಾ? ಈ ರೀತಿ PF ಖಾತೆಯನ್ನು ವರ್ಗಾಯಿಸಿ! ಎರಡೇ ನಿಮಿಷದಲ್ಲಿ ಮುಗಿಯುತ್ತೆ!
1 year ago
15
ARTICLE AD
PF Account: ಇಪಿಎಫ್ಒ ತನ್ನ ಸೇವೆಗಳನ್ನು ಡಿಜಿಟಲ್ ಆಗಿ ಹೆಚ್ಚು ಅನುಕೂಲಕರವಾಗಿಸಿದೆ. ಈಗ ನೀವು ನಿಮ್ಮ ಪಿಎಫ್ ಖಾತೆಯನ್ನು ಮನೆಯಿಂದಲೇ ವರ್ಗಾಯಿಸಬಹುದು. ಇದೆ ಬಗ್ಗೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ ನೋಡಿ.