EPFO: ಇನ್ಮುಂದೆ ಪಿಎಫ್ ಹಣ ಪಡೆಯುವುದು ಇನ್ನೂ ಸುಲಭ, ಇಲ್ಲಿದೆ ಬಿಗ್ ಅಪ್‌ಡೇಟ್
1 month ago
5
ARTICLE AD
EPFO 3.0: ಇಪಿಎಫ್‌ಒ 3.0 ಮೂಲಕ ಯುಪಿಐ ಹಾಗೂ ಎಟಿಎಂನಿಂದ ಪಿಎಫ್ ಹಣ ಹಿಂಪಡೆಯಲು ಅವಕಾಶ ಸಿಗಲಿದೆ. ₹5 ಲಕ್ಷ ಆಟೋ-ಸೆಟಲ್‌ಮೆಂಟ್ ಮಿತಿ ಸೇರಿದಂತೆ 5 ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ. EPFO 3.0 will make PF withdrawals easier through UPI and UPI-enabled ATMs. Know ₹5 lakh auto-settlement limit, face authentication and other changes.