The EPF wage ceiling may rise from ₹15,000 to ₹25,000 a month. Here's what the proposed change means for employees, PF contributions, employers and pension coverage. EPF ವೇತನ ಮಿತಿಯನ್ನು ₹15,000ರಿಂದ ₹25,000ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ವೆಚ್ಚ ಇಲಾಖೆ ಒಪ್ಪಿಗೆ ನೀಡಿದೆ. ಹೊಸ ನಿಯಮ ಜಾರಿಗೆ ಬಂದರೆ ಉದ್ಯೋಗಿಗಳು, ಕಂಪನಿಗಳು ಮತ್ತು ಸರ್ಕಾರದ ಮೇಲೆ ಏನು ಪರಿಣಾಮ?