ARTICLE AD
2024ರ ಲೋಕಸಭಾ ಚುನಾವಣೆಯ 7 ಹಂತಗಳೂ ಮುಗಿದಿದ್ದು, ಎಕ್ಸಿಟ್ ಪೋಲ್ ಫಲಿತಾಂಶವೂ ಹೊರ ಬಿದ್ದಿದ್ದೆ. ಬಹುತೇಕ ಸಂಸ್ಥೆಗಳು ನೀಡಿರುವ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಈ ಬಾರಿಯೂ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ 3.0 ಮೇಲಿನ ನಿರೀಕ್ಷೆಗಳು ಹೆಚ್ಚಿದ್ದು, ಕೆಲವು ಪ್ರಮುಖ ನಿರೀಕ್ಷೆಗಳ ಒಳನೋಟ ಇಲ್ಲಿದೆ.
