Election Result: 2 ದಶಕಗಳ ಪಟ್ನಾಯಕ್ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ
1 year ago
8
ARTICLE AD
ಒಡಿಶಾ ವಿಧಾನಸಭಾ ಚುನಾವಣೆ ಫಲಿತಾಂಶ 2024: ಒಡಿಶಾದಲ್ಲಿ ಈ ಬಾರಿ ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆಯು ನಡೆಯಿತು. ಇಂದು ಪ್ರಕಟವಾದ ಫಲಿತಾಂಶದ ಪ್ರಕಾರ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಈ ಮೂಲಕ ಪ್ರಾದೇಶಿಕ ಪ್ರಾಬಲ್ಯ ಹೊಂದಿರುವ ಬಿಜೆಡಿ ಪಕ್ಷದ ಸುದೀರ್ಘ ಅಧಿಕಾರ ಅಂತ್ಯವಾಗಿದೆ.