Eid al-Fitr: ದೇಶದ ಪ್ರಮುಖ ನಗರಗಳಲ್ಲಿ ಈದ್ ಉಲ್ ಫಿತರ್ ಆಚರಣೆ, ವಿಶೇಷ ಪ್ರಾರ್ಥನೆ ಹೀಗಿತ್ತು ನೋಡಿ
8 months ago
63
ARTICLE AD
Eid-ul-Fitr 2025: ಈದ್ ಉಲ್ ಫಿತರ್ ಅಂಗವಾಗಿ ದೇಶದ ಪ್ರಮುಖ ನಗರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ. ಕೊಯಮತ್ತೂರು, ಮಧುರೈ, ಭೂಪಾಲ್, ದೆಹಲಿ, ಹೈದ್ರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಮುಂಜಾನೆಯೇ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.