Dominique Pelicot trial: 50 ಪುರುಷರು, 10 ವರ್ಷಗಳ ಕಾಲ ಅತ್ಯಾಚಾರ; ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆ
11 months ago
7
ARTICLE AD
Dominique Pelicot: ಫ್ರಾನ್ಸ್‌ನ ಡೊಮಿನಿಕ್ ಪೆಲಿಕಾಟ್‌ಗೆ ಅಲ್ಲಿನ ಕಾನೂನು ಕ್ರೂರ ಶಿಕ್ಷೆ ನೀಡಿದೆ. ತನ್ನ ಮಾಜಿ ಪತ್ನಿ ಗಿಸೆಲ್ ಪೆಲಿಕಾಟ್‌ಳನ್ನು ಅತ್ಯಾಚಾರ ಮಾಡಲು ಆನ್‌ಲೈನ್‌ನಲ್ಲಿ ಅತ್ಯಾಚಾರಿಗಳನ್ನು ನೇಮಕ ಮಾಡಿಕೊಂಡಿರುವುದಾಗಿ ಡೊಮಿನಿಕ್ ಪೆಲಿಕಾಟ್ ಒಪ್ಪಿಕೊಂಡಿದ್ದಾನೆ.