Domestic migration rate: ದೇಶೀಯ ವಲಸೆ ದರ ಕುಂಠಿತ! ಪ್ರಧಾನಿ ಸಲಹಾ ಮಂಡಳಿ ವರದಿಯಲ್ಲಿ ಏನಿದೆ?

1 year ago 17
ARTICLE AD
ಸಲಹಾ ಮಂಡಳಿಯ ಪ್ರಕಾರ 2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯಲ್ಲಿ ಒಟ್ಟು ವಲಸಿಗರ ಸಂಖ್ಯೆ 45.57 ಕೋಟಿ. 2011 ರ ಜನಗಣತಿಯ ಪ್ರಕಾರ 37.64 ರಷ್ಟಿದ್ದ ವಲಸೆ ದರವು ನಂತರ ಜನಸಂಖ್ಯೆಯ ಶೇಕಡಾ 28.88 ಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ
Read Entire Article