Dharwad Result: ಧಾರವಾಡದಲ್ಲಿ 5ನೇ ಬಾರಿ ಗೆದ್ದು ಬೀಗಿದ ಪ್ರಹ್ಲಾದ್ ಜೋಶಿ; ಕಾಂಗ್ರೆಸ್‌ನ ವಿನೋದ ಅಸೂಟಿಗೆ ಸೋಲು
1 year ago
7
ARTICLE AD
ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಕರ್ನಾಟಕದ ಪ್ರತಿಷ್ಠಿತ ರಾಜಕೀಯ ಕ್ಷೇತ್ರವಾದ ಧಾರವಾಡ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಪ್ರಹ್ಲಾದ್ ಜೋಶಿ ಅಭ್ಯರ್ಥಿ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಸೋಲಾಗಿದೆ. Dharwad Lok Sabha Elections Result.